ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಕ್ಷೀದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಕ್ಷೀದಾರ   ನಾಮಪದ

ಅರ್ಥ : ಯಾವುದಾದರೂ ವಿಷಯ, ಕೆಲಸ ಇತ್ಯಾದಿಗಳನ್ನು ಪ್ರಮಾಣಿಸುವವ

ಉದಾಹರಣೆ : ಸಾಕ್ಷೀದಾರನು ಸಹಿ ಹಾಕಿದ ನಂತರವೇ ಈ ಬ್ಯಾಂಕಿನಲ್ಲಿ ನೀವು ಠೇವಣಿದಾರರಾಗಲು ಸಾಧ್ಯ.

ಸಮಾನಾರ್ಥಕ : ರುಜುಹಾಕುವವ


ಇತರ ಭಾಷೆಗಳಿಗೆ ಅನುವಾದ :

वह जो कोई बात, कार्य आदि को प्रमाणित करे।

प्रमाणकर्ता के प्रमाणित करने के बाद ही इस बैंक में आपका खाता खोला जायेगा।
अनुप्रमाणक, प्रमाण कर्ता, प्रमाणकर्ता, साक्ष्यांकक

(law) a person who attests to the genuineness of a document or signature by adding their own signature.

attestant, attestator, attestor, witness

चौपाल