ಅರ್ಥ : ಉಷ್ಣವನ್ನಾಗಲಿ, ಶಬ್ದವನ್ನಾಗಲಿ, ವಿದ್ಯುತ್ತನ್ನಾಗಲಿ ತನ್ನ ಮೂಲಕ ಸಾಗಿಸುವ ವಸ್ತು
ಉದಾಹರಣೆ :
ತಾಂವ್ರ ವಿದ್ಯುತ್ ನನ್ನು ಸಾಗಿಸಬಲ್ಲದು
ಸಮಾನಾರ್ಥಕ : ವಹನೀಯ, ಸಾಗಣೆ ಮಾಡಬಹುದಾದ, ಸಾಗಿಸಬಹುದಾದ
ಇತರ ಭಾಷೆಗಳಿಗೆ ಅನುವಾದ :
Having the quality or power of conducting heat or electricity or sound. Exhibiting conductivity.
conductive