ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಧ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಧ್ಯ   ಗುಣವಾಚಕ

ಅರ್ಥ : ಯಾವುದೋ ಒಂದು ನಡೆಯುವ ಅಥವಾ ಘಟಿಸುವ ಸಾಧ್ಯತೆ ಇದೆ

ಉದಾಹರಣೆ : ಈ ಕೆಲಸ ಮಾಡಲು ಸಾಧ್ಯ, ನಾನು ಇದ್ದನು ಮಾಡುವೆ,

ಸಮಾನಾರ್ಥಕ : ಆಗಬಲ್ಲ, ಆಗಬಹುದು, ಆಗುವುದು, ಸಂಭವ, ಸಂಭವಿಸಬಹುದು


ಇತರ ಭಾಷೆಗಳಿಗೆ ಅನುವಾದ :

जो हो सकता हो या जिसके होने की संभावना हो।

यह काम संभव है, मैं इसे कर दूँगा।
इमकान, ग़ालिब, गालिब, मुमकिन, शक्य, संभव, संभावनीय, संभावित, संभावी, संभाव्य, सम्भव, सम्भावनीय, सम्भावित, सम्भाव्य

Capable of happening or existing.

A breakthrough may be possible next year.
Anything is possible.
Warned of possible consequences.
possible

ಸಾಧ್ಯ   ಕ್ರಿಯಾಪದ

ಅರ್ಥ : ಯಾರೋ ಒಬ್ಬರ ಗಡಿ ರೇಖೆ, ಗಂಭೀರತೆ, ಗಹನತೆ ಇತ್ಯಾದಿಗಳ ಜ್ಞಾನ ಅಥವಾ ಪರಿಚಯ ಮಾಡಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಸಂಪೂರ್ಣ ಜೀವನದಲ್ಲಿ ಯಾರೋ ಒಬ್ಬರೂ ಪೂರ್ಣವಾಗಿ ಯಾವುದೇ ವಿದ್ಯಯನ್ನು ಕಲಿಯಲು ಸಾಧ್ಯವಿಲ್ಲ.


ಇತರ ಭಾಷೆಗಳಿಗೆ ಅನುವಾದ :

किसी की चरम सीमा, गंभीरता, गहनता आदि का ज्ञान या परिचय प्राप्त करना।

संपूर्ण जीवन में भी कोई किसी एक विद्या का पार नहीं पाता।
पार पाना

चौपाल