ಅರ್ಥ : ವಿಜ್ಞಾನಗಳಲ್ಲಿ ಒಂದು ಶಾಖೆ, ಇದು ಸಮಾಜ ಮತ್ತು ಸಾಮಾಜಿಕ ಸಂಬಂಧ, ಸಾಮಾಜಿಕ ರಚನೆ ಮುಂತಾದವುಗಳನ್ನು ಒಳಗೊಂಡಿರುತ್ತದೆ
ಉದಾಹರಣೆ :
ಸಮಾಜ ವಿಜ್ಞಾನಗಳಲ್ಲಿ ರಾಜ್ಯಶಾಸ್ತ್ರವೂ ಒಂದು.
ಸಮಾನಾರ್ಥಕ : ಸಮಾಜಶಾಸ್ತ್ರ
ಇತರ ಭಾಷೆಗಳಿಗೆ ಅನುವಾದ :
विज्ञान की वह शाखा जिसके अंतर्गत समाज और समाज के व्यक्तिगत संबंधों का अध्ययन किया जाता है।
वह सामाजिक विज्ञान के साथ-साथ गणित का भी अच्छा ज्ञाता है।The study and classification of human societies.
sociology