ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾರಸ ಪದದ ಅರ್ಥ ಮತ್ತು ಉದಾಹರಣೆಗಳು.

ಸಾರಸ   ನಾಮಪದ

ಅರ್ಥ : ಒಂದು ಬಗೆಯ ಜಲವಾಸಿ ದೊಡ್ಡದಾದ ಪಕ್ಷಿ

ಉದಾಹರಣೆ : ಕೊಕ್ಕರೆಗೆ ಮೀನು ಇಷ್ಟದ ಆಹಾರ.

ಸಮಾನಾರ್ಥಕ : ಕೊಕ್ಕರೆ, ಬಕಪಕ್ಷಿ


ಇತರ ಭಾಷೆಗಳಿಗೆ ಅನುವಾದ :

Large long-necked wading bird of marshes and plains in many parts of the world.

crane

ಅರ್ಥ : ಮಸುಕು ಅಥವಾ ಮಣ್ಣಿನ ಬಣ್ಣದ ಒಂದು ಪಕ್ಷಿ

ಉದಾಹರಣೆ : ಸಾರಸ ಪಕ್ಷಿಯ ಗುಂಪು ತೋಟದಲ್ಲಿ ಕಾಳುಗಳನ್ನು ತಿನ್ನುತ್ತಿವೆ.

ಸಮಾನಾರ್ಥಕ : ಉದ್ದ ಕತ್ತಿನ ಒಂದು ಪಕ್ಷಿ, ಜಲಪಕ್ಷಿ


ಇತರ ಭಾಷೆಗಳಿಗೆ ಅನುವಾದ :

मटमैले रंग का एक पक्षी।

कुलंगों का झुंड बगीचे में चारा चुग रहा था।
कलिंग, कुलंग, कुलंग पक्षी, दीर्घपक्ष

चौपाल