ಅರ್ಥ : ಯಾವುದೇ ವಸ್ತುವಿನ ಬೆಲ್ಯವನ್ನು ವಸ್ತುವಿನ ಮಾಲೀಕನಿಗೆ ಆನಂತರದಲ್ಲಿ ಕೊಡುವುದು
ಉದಾಹರಣೆ :
ಶೆಟ್ಟರ ಬಟ್ಟೆ ಅಂಗಡಿಯಲ್ಲಿ ನನ್ನ ಮೇಲೀಗ ಎರಡು ಸಾವಿರ ರೂಪಾಯಿಯ ಸಾಲವಿದೆ.
ಇತರ ಭಾಷೆಗಳಿಗೆ ಅನುವಾದ :
Money or goods or services owed by one person to another.
debtಅರ್ಥ : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು
ಉದಾಹರಣೆ :
ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.
ಇತರ ಭಾಷೆಗಳಿಗೆ ಅನುವಾದ :
Money or goods or services owed by one person to another.
debtಅರ್ಥ : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು
ಉದಾಹರಣೆ :
ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.
ಇತರ ಭಾಷೆಗಳಿಗೆ ಅನುವಾದ :
Money or goods or services owed by one person to another.
debt