ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾವು ಪದದ ಅರ್ಥ ಮತ್ತು ಉದಾಹರಣೆಗಳು.

ಸಾವು   ನಾಮಪದ

ಅರ್ಥ : ಬದುಕಿನ ಕೊನೆ, ಮುಕ್ತಾಯ ಅಥವಾ ಅದನ್ನು ಕೊನೆಗೊಳಿಸುವ ಘಟನೆ

ಉದಾಹರಣೆ : ಅವನಿಗೆ ಸಾವು ಸಮೀಪಿಸುತ್ತಿದೆ.

ಸಮಾನಾರ್ಥಕ : ಅಂತ್ಯ, ಅವಸಾನ, ನಿಧನ, ಮರಣ, ಮೃತ್ಯು


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

ಉದಾಹರಣೆ : ಜನ್ಮ ಪಡೆದವನ ಸಾವು ನಿಶ್ಚಿತ.

ಸಮಾನಾರ್ಥಕ : ಅಂತಿಮ ಯಾತ್ರೆ, ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ನಿಧಾನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ


ಇತರ ಭಾಷೆಗಳಿಗೆ ಅನುವಾದ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

ಅರ್ಥ : ಸತ್ತ ನಂತರದ ಸ್ಥಿತಿ

ಉದಾಹರಣೆ : ಬದುಕಿರುವಾಗಲೆ ಸಾವಿನ ಬಗೆಗೆ ಯೋಚಿಸುವುದು ಏಕೆ.


ಇತರ ಭಾಷೆಗಳಿಗೆ ಅನುವಾದ :

मरने के बाद की अवस्था।

जीते जी आक़बत की चिंता क्यों करनी।
अकबत, आकबत, आक़बत

चौपाल