ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಹಿ ಪದದ ಅರ್ಥ ಮತ್ತು ಉದಾಹರಣೆಗಳು.

ಸಿಹಿ   ನಾಮಪದ

ಅರ್ಥ : ಯಾವುದೋ ಒಂದು ವಸ್ತುವಿನಲ್ಲಿರುವ ಸಿಹಿ ಅಂಶವನ್ನು ಉಪಯೋಗಕ್ಕೆ ಬರುವಂತೆ ಮಾಡುವುದು

ಉದಾಹರಣೆ : ಬೆಲ್ಲ ಸಕ್ಕರೆ ಖರ್ಜೂರ ಇತ್ಯಾದಿಗಳಲ್ಲಿ ಸಿಹಿ ಅಂಶ ಇರುತ್ತದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु में मिठास लाने के लिए उपयोग में लाया जाने वाला पदार्थ।

गुड़,शक्कर,खजूर आदि मीठा कहलाते हैं।
मीठा

Something added to foods to make them taste sweeter.

sweetener, sweetening

ಅರ್ಥ : ಮಾದುರ್ಯದಿಂದ ಕೂಡಿದ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಗಾಯಕಿ ಲತಾ ಮಂಗೇಶಕರ್ ಅವರ ಧ್ವನಿಯಲ್ಲಿ ಮದುರತೆ ಇದೆ

ಸಮಾನಾರ್ಥಕ : ಇಂಪಾದದು, ಇಂಪು, ಇನಿದಾದ ಧ್ವನಿ, ಮದುರವಾದ, ಮಧುರ, ಮಧುರತೆ, ಮಾಧುರ್ಯ


ಇತರ ಭಾಷೆಗಳಿಗೆ ಅನುವಾದ :

मीठे होने की अवस्था या भाव।

खीर की मिठास ठीक है।
मधुरता, मधुराई, मधुरिमा, माधुरी, माधुर्य, मिठास, मीठापन

The taste experience when sugar dissolves in the mouth.

sugariness, sweet, sweetness

चौपाल