ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀದಾ-ಸಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸೀದಾ-ಸಾದ   ಗುಣವಾಚಕ

ಅರ್ಥ : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

ಉದಾಹರಣೆ : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

ಸಮಾನಾರ್ಥಕ : ಕಪಟ ತಿಳಿಯದವ, ಕಪಟವಿಲ್ಲದ, ಮುಗ್ಧ ಸ್ವಭಾವದ, ಸರಳ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ


ಇತರ ಭಾಷೆಗಳಿಗೆ ಅನುವಾದ :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent

ಅರ್ಥ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

ಉದಾಹರಣೆ : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

ಸಮಾನಾರ್ಥಕ : ಸಮಾನ್ಯ, ಸರಳ, ಸಾಧಾರಣ, ಸುಲಭ


ಇತರ ಭಾಷೆಗಳಿಗೆ ಅನುವಾದ :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल

चौपाल