ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೀನು ಪದದ ಅರ್ಥ ಮತ್ತು ಉದಾಹರಣೆಗಳು.

ಸೀನು   ನಾಮಪದ

ಅರ್ಥ : ವೇಗವಾಗಿ ಶಬ್ದ ಮಾಡಿಕೊಂಡು ಏಕಾಏಕಿ ಮೂಗಿನಿಂದ ಗಾಳಿ ಅಥವಾ ಉಸಿರು ಹೊರಬರುವುದು

ಉದಾಹರಣೆ : ನನಗೆ ಪದೇ ಪದೇ ಸೀನು ಬರುತ್ತಿದೆ.

ಸಮಾನಾರ್ಥಕ : ಅಕ್ಷಿ


ಇತರ ಭಾಷೆಗಳಿಗೆ ಅನುವಾದ :

वेग सहित शब्द करता हुआ नाक से एकाएक निकलने वाला वायु का झोंका।

मुझे बार-बार छींक आ रही है।
छींक

A symptom consisting of the involuntary expulsion of air from the nose.

sneeze, sneezing, sternutation

ಸೀನು   ಕ್ರಿಯಾಪದ

ಅರ್ಥ : (ಮೂಗು) ಸ್ವಚ್ಚ ಮಾಡಲು ಮೂಗಿನಿಂದ ಜೋರಾಗಿ ಉಸಿರನ್ನು ಎಳೆದುಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಅವನು ಪದೇ ಪದೇ ಸೀನುತ್ತಿದ್ದನೆ.


ಇತರ ಭಾಷೆಗಳಿಗೆ ಅನುವಾದ :

(नाक) साफ करने के लिए नाक से जोर से साँस निकालना।

वह बार-बार छिनक रहा है।
छिनकना, छिरकना, सिनकना

Free of obstruction by blowing air through.

Blow one's nose.
blow

ಅರ್ಥ : ಸೀನುವುದು

ಉದಾಹರಣೆ : ಶೀತವಾಗಿರುವ ಕಾರಣ ಮೋಹನನು ಮತ್ತೆ-ಮತ್ತೆ ಸೀನುತ್ತಿದ್ದಾನೆ.

ಸಮಾನಾರ್ಥಕ : ಅಕ್ಷಿ ಬಿಡು


ಇತರ ಭಾಷೆಗಳಿಗೆ ಅನುವಾದ :

छींक निकालना।

सर्दी के कारण मोहन बार-बार छींक रहा है।
छींकना

Exhale spasmodically, as when an irritant entered one's nose.

Pepper makes me sneeze.
sneeze

चौपाल