ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುದಿನ ಪದದ ಅರ್ಥ ಮತ್ತು ಉದಾಹರಣೆಗಳು.

ಸುದಿನ   ನಾಮಪದ

ಅರ್ಥ : ಒಳ್ಳೆಯ ಘಟನೆಗಳು ನಡೆಯುವ ದಿನ

ಉದಾಹರಣೆ : ಕೆಟ್ಟದಿನ ಕಳೆದ ನಂತರ ಒಳ್ಳೆಯ ದಿನ ಬಂದೇ ಬರುವುದು.

ಸಮಾನಾರ್ಥಕ : ಒಳ್ಳೆಯ ದಿನ


ಇತರ ಭಾಷೆಗಳಿಗೆ ಅನುವಾದ :

वे दिन जिसमें अच्छी घटनाएँ घटित हों।

दुर्दिन के बाद सुदिन आता ही है।
अच्छा दिन, सुदिन

ಅರ್ಥ : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ

ಉದಾಹರಣೆ : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.

ಸಮಾನಾರ್ಥಕ : ಶುಭ ದಿನ, ಶುಭದಿನ


ಇತರ ಭಾಷೆಗಳಿಗೆ ಅನುವಾದ :

वह दिन जो शुभ हो।

कुछ लोग हर कार्य शुभदिन देखकर करते हैं।
शुभ दिन, शुभ-दिन, शुभदिन, सुदिन

चौपाल