ಅರ್ಥ : ವೇದ ಮಂತ್ರಗಳ ಹಲವಾರು ಸಂಗ್ರಹಗಳು
ಉದಾಹರಣೆ :
ವೈದಿಕ ಯುಗದಲ್ಲಿ ಋಷಿ-ಮುನಿಗಳು ಸೂಕ್ತಿ (ಶ್ಲೋಕ)ಗಳನ್ನು ಹೇಳಿಕೊಡುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಉತ್ತಮವಾದ ಅಥವಾ ಚಿಂತನಾಯುಕ್ತವಾದ ಮಾತು ಅಥವಾ ಹೇಳಿಕೆ
ಉದಾಹರಣೆ :
ನೀತಿವಾಕ್ಯ ಗೂಢ ಅರ್ಥವನ್ನು ಒಳಗೊಂಡಿರುತ್ತವೆ.
ಸಮಾನಾರ್ಥಕ : ಉಕ್ತಿ, ಒಳ್ಳೆಯ ಮಾತು, ನೀತಿವಾಕ್ಯ, ಸುಭಾಷಿತ, ಸುವಚನ