ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂಜಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೂಜಿ   ನಾಮಪದ

ಅರ್ಥ : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.

ಉದಾಹರಣೆ : ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.


ಇತರ ಭಾಷೆಗಳಿಗೆ ಅನುವಾದ :

धातु का वह पतला उपकरण जिसके छेद में धागा पीरोकर कपड़ा आदि सीते हैं।

कपड़ा सीते वक़्त सीता के हाथ में सूई चुभ गई।
सीवनी, सुई, सूई, सूईं, सूचिका, सूची, सूजी, सोजन

A needle used in sewing to pull thread through cloth.

sewing needle

ಅರ್ಥ : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ

ಉದಾಹರಣೆ : ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.

ಸಮಾನಾರ್ಥಕ : ಹಚ್ಚೆ ಚುಚ್ಚುವ ಉಪಕರಣ


ಇತರ ಭಾಷೆಗಳಿಗೆ ಅನುವಾದ :

वह सुई जिससे गोदना गोदा जाता है।

गोदनहारी गोदनी से गोदना गोद रही है।
गोदनी

A sharp pointed implement (usually steel).

needle

ಅರ್ಥ : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)

ಉದಾಹರಣೆ : ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ

ಸಮಾನಾರ್ಥಕ : ಗೋಧಿಯ ನುಚ್ಚು, ರವೆ


ಇತರ ಭಾಷೆಗಳಿಗೆ ಅನುವಾದ :

गेहूँ या किसी अन्य अनाज का एक विशेष प्रकार का दरदरा चूर्ण।

माँ सूजी का हलवा बना रही है।
रवा, सूजी

Milled product of durum wheat (or other hard wheat) used in pasta.

semolina

चौपाल