ಅರ್ಥ : ನಿರ್ಮಾಣಮಾಡುವ ಕ್ರಿಯೆ
ಉದಾಹರಣೆ :
ದೇವರು ನಮ್ಮನ್ನು ಸೃಷ್ಟಿಸುತ್ತಾನೆ
ಸಮಾನಾರ್ಥಕ : ಉತ್ಪತ್ತಿಮಾಡು, ನಿರ್ಮಿಸು, ರಚಿಸು, ಹುಟ್ಟಿಸು
ಇತರ ಭಾಷೆಗಳಿಗೆ ಅನುವಾದ :
रच या बनाकर तैयार करना।
मैंने आज एक नई कविता की सृष्टि की।Bring into existence.
The company was created 25 years ago.