ಅರ್ಥ : ಯಾವುದಾದರೂ ಒಂದು ವಿಷಯದ ಮೇಲೆ ವಿದ್ವಾಂಸರನ್ನು ಆಹ್ವಾನಿಸಿ ನಡೆಸುವ ವಿಚಾರ ಮಂಥನ
ಉದಾಹರಣೆ :
ಈ ವಿಚಾರಗೋಷ್ಠಿಯಲ್ಲಿ ಹವಾಮಾನ ವೈಪರಿತ್ಯದ ಮೇಲೆ ಚರ್ಚೆ ನಡೆಯಿತು.
ಸಮಾನಾರ್ಥಕ : ವಿಚಾರಗೋಷ್ಠಿ, ವಿಚಾರಸಂಕಿರಣ
ಇತರ ಭಾಷೆಗಳಿಗೆ ಅನುವಾದ :
Any meeting for an exchange of ideas.
seminar