ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋಗುಹಾಕುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸತ್ಯದಿಂದ ದೂರವಾದ ಹೇಳಿಕೆ ಅಥವಾ ಇಲ್ಲದ್ದನ್ನು ಇದೆ ಎಂಬಂತೆ ಹೇಳುವುದು

ಉದಾಹರಣೆ : ಸಣ್ಣ ಮಗುವು ಶಾಲೆಗೆ ಹೋಗದಿರುವ ಬಗ್ಗೆ ಸುಳ್ಳು ನೆಪ ಹೇಳಿ ಸೋಗುಹಾಕುವುದು.

ಸಮಾನಾರ್ಥಕ : ನೆಪ ಹೇಳುವುದು, ಸಿಕ್ಕಿಕೊಳ್ಳದಂತೆ ವರ್ತಿಸುವುದು


ಇತರ ಭಾಷೆಗಳಿಗೆ ಅನುವಾದ :

बहाना बनाने की क्रिया।

छोटे बच्चे पाठशाला न जाने के लिए बहुत बहानेबाज़ी करते हैं।
अगर मगर, अनाकनी, अनाकानी, आनाकानी, तीन पाँच, दमबाजी, ना नुकुर, बहानाबाज़ी, बहानाबाजी, बहानेबाज़ी, बहानेबाजी, हीला हवाली

Intentionally vague or ambiguous.

equivocation, evasiveness, prevarication

चौपाल