ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೋದರಿ ಪದದ ಅರ್ಥ ಮತ್ತು ಉದಾಹರಣೆಗಳು.

ಸೋದರಿ   ನಾಮಪದ

ಅರ್ಥ : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು

ಉದಾಹರಣೆ : ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.

ಸಮಾನಾರ್ಥಕ : ತಂಗಿ, ಸಹೋದರಿ


ಇತರ ಭಾಷೆಗಳಿಗೆ ಅನುವಾದ :

किसी के विचार से उसकी माता की कन्या या चाची, मामी, फुआ आदि की लड़की या वह जिसे धर्म, समाज, कानून आदि के आधार पर बहन का दर्जा मिला हो।

मेरी चचेरी बहन बहुत ही मृदु स्वभाव की है।
बहन, बहना, बहिन, बहिनी, भगनी, भगिनी, स्वसा

A female person who has the same parents as another person.

My sister married a musician.
sis, sister

ಅರ್ಥ : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು

ಉದಾಹರಣೆ : ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.

ಸಮಾನಾರ್ಥಕ : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ತಂಗಿ


ಇತರ ಭಾಷೆಗಳಿಗೆ ಅನುವಾದ :

वह बहन जो उम्र में छोटी हो।

मेरी छोटी बहन पढ़ने में बहुत ही तेज़ है।
अनुजन्मा, अनुजा, अनुजाता, छोटी बहन

A younger sister.

little sister

ಅರ್ಥ : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು

ಉದಾಹರಣೆ : ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ

ಸಮಾನಾರ್ಥಕ : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ತಂಗಿ, ಸಹೋದರಿ


ಇತರ ಭಾಷೆಗಳಿಗೆ ಅನುವಾದ :

किसी के विचार से उसके माता-पिता की कन्या।

राधा मेरी सगी बहन है।
बहन, बहिन, सगर्भा, सगी बहन, सगी बहिन, सहोदरा, सोदरा

A female person who has the same parents as another person.

My sister married a musician.
sis, sister

चौपाल