ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೌರಮಂಡಲ ಪದದ ಅರ್ಥ ಮತ್ತು ಉದಾಹರಣೆಗಳು.

ಸೌರಮಂಡಲ   ನಾಮಪದ

ಅರ್ಥ : ಸೂರ್ಯಾ ಮತ್ತು ಅದರ ನಿಯಂತ್ರಣದಲ್ಲಿದ್ದುಕೊಂಡು ಚಲಿಸುತ್ತಿರುವ ಗ್ರಹಗಳು, ಉಪಗ್ರಹಗಳು, ಧೂಮಕೇತುಗಳು ಇತ್ಯಾದಿಗಳ ಸಮೂಹವನ್ನೊಳಗೊಂಡ ವ್ಯವಸ್ಥೆ

ಉದಾಹರಣೆ : ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ಪ್ಲೂಟೋ ಗ್ರಹ ಸೌರಮಂಡಲದಿಂದ ತುಂಬಾ ದೂರದಲ್ಲಿದೆ.

ಸಮಾನಾರ್ಥಕ : ಸೌರ ಮಂಡಲ, ಸೌರ-ಮಂಡಲ, ಸೌರವ್ಯೂಹ


ಇತರ ಭಾಷೆಗಳಿಗೆ ಅನುವಾದ :

सूर्य तथा उसकी परिक्रमा करने वाले ग्रहों का समूह जो खगोलीय पिंडों में स्वतंत्र इकाई के रूप में माना जाता है।

वैज्ञानिकों ने प्लूटो को ग्रह न मानते हुए इसे सौरमंडल से बाहर कर दिया है।
सौर जगत, सौर मंडल, सौर-जगत, सौरजगत, सौरमंडल

The sun with the celestial bodies that revolve around it in its gravitational field.

solar system

चौपाल