ಅರ್ಥ : ಒಂದೇ ಶೈಲಿ ಅಥವಾ ಚಿಂತನೆ ಹೊಂದಿದ ವಿದ್ವಾಂಸ ಅಥವಾ ಕಲಾಕಾರರ ವಿಶಿಷ್ಟ ಗುಂಪು
ಉದಾಹರಣೆ :
ಪತಂಜನಿ ಪಾಣಿನಿ ಪರಂಪರೆಯ ಒಬ್ಬ ದೊಡ್ಡ ವೈಯಾಕರಣಿ.
ಸಮಾನಾರ್ಥಕ : ಪಂಥ, ಪರಂಪರೆ, ಮಾರ್ಗ, ಶಾಖೆ
ಇತರ ಭಾಷೆಗಳಿಗೆ ಅನುವಾದ :
A body of creative artists or writers or thinkers linked by a similar style or by similar teachers.
The Venetian school of painting.