ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರಲ್ಲಿ ಸ್ನೇಹ ಅಥವಾ ಪ್ರೇಮವಿಲ್ಲವೋ
ಉದಾಹರಣೆ : ಅವರ ಸ್ನೇಹರಹಿತವಾದ ಆಮಂತ್ರಣವನ್ನು ನಾನು ಸ್ವೀಕರಿಸಲಿಲ್ಲ.
ಸಮಾನಾರ್ಥಕ : ಸ್ನೇಹರಹಿತವಾದಂತ, ಸ್ನೇಹವಿಲ್ಲದ, ಸ್ನೇಹವಿಲ್ಲದಂತ, ಸ್ನೇಹವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :हिन्दी English
जिसमें प्रेम या स्नेह न हो।
Lacking warmth of feeling.
ಸ್ಥಾಪನೆ