ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ನೇಹಿತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ನೇಹಿತೆ   ನಾಮಪದ

ಅರ್ಥ : ಆ ಸ್ತ್ರೀಯು ಯಾವುದಾದರ ಪುರಷನ ಗೆಳತಿ

ಉದಾಹರಣೆ : ಅವನು ತನ್ನ ಗೆಳತಿಯ ಮದುವೆಗೆ ರಜೆಯನ್ನು ತೆಗೆದು ಕೊಂಡನು.

ಸಮಾನಾರ್ಥಕ : ಗೆಳತಿ


ಇತರ ಭಾಷೆಗಳಿಗೆ ಅನುವಾದ :

वह स्त्री जो किसी पुरुष की रूमानी ढंग से मित्र हो।

उसने अपने महिला मित्र से ही शादी रचा ली।
गर्लफ़्रेंड, गर्लफ़्रेन्ड, गर्लफ्रेंड, गर्लफ्रेन्ड, महिला मित्र, यारिन, संगिनी, स्त्री मित्र

A girl or young woman with whom a man is romantically involved.

His girlfriend kicked him out.
girl, girlfriend, lady friend

ಅರ್ಥ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ

ಉದಾಹರಣೆ : ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಗೆಳತಿ, ಜೊತೆಗಾರ್ತಿ, ಸಖಿ


ಇತರ ಭಾಷೆಗಳಿಗೆ ಅನುವಾದ :

साहित्य में नायिका के साथ रहनेवाली वह स्त्री जिससे वह अपने मन की सब बातें कहती है।

राजकुमारी अपनी सखी के साथ उद्यान में वार्तालाप कर रही थीं।
सखी

ಅರ್ಥ : ಗೆಳತಿ ಅಥವಾ ಸ್ನೇಹಿತೆ

ಉದಾಹರಣೆ : ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.

ಸಮಾನಾರ್ಥಕ : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಖಿ, ಸಹಚರಿ


ಇತರ ಭಾಷೆಗಳಿಗೆ ಅನುವಾದ :

महिला मित्र।

आज गीता अपनी सहेली से मिलने जा रही है।
अलि, अली, आलि, आली, ईठि, सखी, सहचरी, सहेली, हमजोली, हेली

Any female friend.

Mary and her girlfriend organized the party.
girlfriend

ಅರ್ಥ : ಜತೆ ಇರುವ ಹೆಂಗಸು

ಉದಾಹರಣೆ : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

ಸಮಾನಾರ್ಥಕ : ಸಂಗಾತಿ, ಸಖಿ, ಸಹಗಮನಿ, ಹೆಂಡತಿ


ಇತರ ಭಾಷೆಗಳಿಗೆ ಅನುವಾದ :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend

चौपाल