ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪರ್ಧಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪರ್ಧಿ   ನಾಮಪದ

ಅರ್ಥ : ಸ್ಪರ್ಧೆಯಲ್ಲಿ ಭಾಗವಹಿಸುವ ವ್ಯಕ್ತಿ

ಉದಾಹರಣೆ : ಕುಸ್ತಿ ಸ್ಪರ್ಧೆಯಲ್ಲಿ ಅವನು ತನ್ನ ಪ್ರತಿಸ್ಪರ್ಧಿಗೆ ಮಣ್ಣು ಮುಕ್ಕಿಸಿದ

ಸಮಾನಾರ್ಥಕ : ಪ್ರತಿದ್ವಂದ್ವಿ, ಪ್ರತಿಸ್ಪರ್ಧಿ


ಇತರ ಭಾಷೆಗಳಿಗೆ ಅನುವಾದ :

वह जो प्रतियोगिता करता है।

नाटे मुक्केबाज ने अपने प्रतियोगी को धूल चटा दी।
आस्पर्धी, प्रतिद्वंद्वी, प्रतिद्वन्द्वी, प्रतियोगी, प्रतिस्पर्धी, रक़ीब, रकीब, स्पर्द्धी, स्पर्धी

The contestant you hope to defeat.

He had respect for his rivals.
He wanted to know what the competition was doing.
challenger, competition, competitor, contender, rival

ಸ್ಪರ್ಧಿ   ಗುಣವಾಚಕ

ಅರ್ಥ : ಸ್ಪರ್ಧೆಯಲ್ಲಿ ಭಾಗವಹಿಸುವ

ಉದಾಹರಣೆ : ಮುಷ್ಟಿಯುದ್ದ ಮಾಡುವ ವ್ಯಕ್ತಿ ಪ್ರತಿಸ್ಪರ್ಧಿಯನ್ನು ನೆಲದ ಮೇಲೆ ಬೀಳಿಸಿದನು.

ಸಮಾನಾರ್ಥಕ : ಎದುರಾಳಿಯ, ಪ್ರತಿಯೋಗಿ, ಪ್ರತಿಸ್ಪರ್ಧಿಯ


ಇತರ ಭಾಷೆಗಳಿಗೆ ಅನುವಾದ :

स्पर्धा करने वाला।

मुक्केबाज़ ने प्रतिद्वंद्वी व्यक्ति को ज़मीन पर गिरा दिया।
प्रतिद्वंद्वी, प्रतिद्वन्द्वी, प्रतियोगी, प्रतिस्पर्धी, रक़ीब, रकीब, स्पर्द्धी, स्पर्धी

Characterized by active hostility.

Opponent (or opposing) armies.
opponent, opposing

चौपाल