ಅರ್ಥ : ಯಾವುದನ್ನು ಮುಟ್ಟಲಾಗಿದೆಯೋ ಅಥವಾ ಸ್ಪರ್ಶಿಸಲಾಗಿದೆಯೋ
ಉದಾಹರಣೆ :
ಸ್ನಾನ ಮಾಡದೆ ಮುಟ್ಟಲಾದ ಭೋಜನವನ್ನು ಅಶುದ್ಧ ಎಂದು ನಂಬಲಾಗುತ್ತದೆ.
ಸಮಾನಾರ್ಥಕ : ಮುಟ್ಟಲಾದ, ಮುಟ್ಟಲಾದಂತ, ಮುಟ್ಟಲಾದಂತಹ, ಮುಟ್ಟಿದಂತ, ಮುಟ್ಟಿದಂತಹ, ಮುಟ್ಟಿಸಿದ, ಮುಟ್ಟಿಸಿದಂತ, ಮುಟ್ಟಿಸಿದಂತಹ, ಸ್ಪರ್ಶಿಸಲಾದಂತ, ಸ್ಪರ್ಶಿಸಲಾದಂತಹ
ಇತರ ಭಾಷೆಗಳಿಗೆ ಅನುವಾದ :
Having come into contact.
touched