ಅರ್ಥ : ಯಾವುದೇ ಸ್ಥಿತಿ ಅಥವಾ ಭಾವನೆಗಳು ಗೊಂದಲಗಳಿಲ್ಲದೆ ಸರಳವಾಗಿ ನೇರವಾಗಿರುವುದು
ಉದಾಹರಣೆ :
ಅವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ.
ಇತರ ಭಾಷೆಗಳಿಗೆ ಅನುವಾದ :
स्पष्ट होने की अवस्था या भाव।
समस्या के कारणों की स्पष्टता के बाद ही हम इसका समाधान कर सकते हैं।ಅರ್ಥ : ಕಠಿಣ ವಿಷಯ, ಅಸ್ಪಷ್ಟ ಹೇಳಿಕೆ, ಅಭಿಪ್ರಾಯ, ದೃಷ್ಟಿಕೋನ, ತಪ್ಪು ಮಾಹಿತಿ ಮೊದಲಾದವುಗಳ ಸ್ಪಷ್ಟವಾದ ವಿವರ
ಉದಾಹರಣೆ :
ವಿರೋಧ ಪಕ್ಷವು ಸರಕಾರವನ್ನು ಯೋಜನೆಗಳ ಹಣಕಾಸಿನ ಕರ್ಚಿನ ಬಗ್ಗೆ ಸ್ಪಷ್ಟೀಕರಣ ಕೇಳಿದೆ.
ಸಮಾನಾರ್ಥಕ : ವಿಶದೀಕರಣ, ಸ್ಪಷ್ಟೀಕರಣ
ಇತರ ಭಾಷೆಗಳಿಗೆ ಅನುವಾದ :
जो बात स्पष्ट होने से रह गई हो, उसे इस प्रकार स्पष्ट करने की क्रिया कि औरों का भ्रम दूर हो जाए।
मंत्रीजी के स्पष्टीकरण के पश्चात् विपक्षी नेता चुप हो गए।An interpretation that removes obstacles to understanding.
The professor's clarification helped her to understand the textbook.