ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಪೆತಸ್ಕೋಪ್ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಪೆತಸ್ಕೋಪ್   ನಾಮಪದ

ಅರ್ಥ : ಹೃದಯ, ಶ್ವಾಸಕೋಶಗಳು, ಮೊದಲಾದವುಗಳ ಕ್ರಿಯೆಯನ್ನು ಆಲಿಸಲು ಬಳಸುವ, ಎದೆಯ ಮೇಲಿಡುವ ಗುಂಡಾದ ಬಿಲ್ಲೆಯೂ, ಕಿವಿಗಳಿಗೆ ಇಟ್ಟುಕೊಳ್ಳಲು ಶ್ರವಣಾಂಗಗಳೂ, ಇವೆರಡನ್ನು ಸೇರಿಸುವ ನಳಿಕೆಗಳೂ ಇರುವ, ವೈದ್ಯಕೀಯ ಸಲಕರಣೆ

ಉದಾಹರಣೆ : ಎಲ್ಲಾ ವೈದ್ಯರ ಕೊರಳಲ್ಲಿ ಸ್ಪೆತಸ್ಕೋಪ್ ಅನ್ನು ನೋಡಬಹುದು.

ಸಮಾನಾರ್ಥಕ : ಎದೆ ದರ್ಶಕ, ವಕ್ಷದರ್ಶಕ


ಇತರ ಭಾಷೆಗಳಿಗೆ ಅನುವಾದ :

शरीर के भीतर उत्पन्न ध्वनियों को सुनने का यंत्र।

प्रायः सभी डॉक्टर गले में आला लटकाये रहते हैं।
आला, परिश्रावक, स्टेथस्कोप

A medical instrument for listening to the sounds generated inside the body.

stethoscope

चौपाल