ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ಮೃತಿ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ಮೃತಿ   ನಾಮಪದ

ಅರ್ಥ : ಆಗಿಹೋದದ್ದನ್ನು ಮನಸ್ಸಿಗೆ ತಂದುಕೊಳ್ಳುವುದು

ಉದಾಹರಣೆ : ಬಾಲ್ಯದ ನೆನಪು ಮನಸ್ಸಿಗೆ ಮುದ ನೀಡುತ್ತದೆ.

ಸಮಾನಾರ್ಥಕ : ನೆನಪು, ಸ್ಮರಣೆ


ಇತರ ಭಾಷೆಗಳಿಗೆ ಅನುವಾದ :

वह ज्ञान जो स्मरण शक्ति के द्वारा एकत्र या प्राप्त होता है।

बचपन की याद आते ही मन प्रसन्न हो जाता है।
अभिज्ञान, खयाल, ख़याल, ख़्याल, ख्याल, तसव्वर, तसव्वुर, तसौवर, ध्यान, याद, सुध, सुधि, स्मृति

Something that is remembered.

Search as he would, the memory was lost.
memory

ಅರ್ಥ : ಯಾವುದೋ ನೋಡಿದ, ಕೇಳಿದ ಅಥವಾ ಆಡಿದ ಮಾತುಗಳನ್ನು ಮನಸ್ಸಿನಲ್ಲಿ ಧ್ಯಾನ ಮಾಡುತ್ತಾ ಅಥವಾ ಮತ್ತೆ ನೆನೆಯುವ ಕ್ರಿಯೆ

ಉದಾಹರಣೆ : ಈ ಮೊದಲು ನಾನು ನಿಮ್ಮನ್ನು ಎಲ್ಲಿ ನೋಡಿದೆ ಎಂದು ನೆನೆಪೆಗೆ ಬರುತ್ತಿಲ್ಲ

ಸಮಾನಾರ್ಥಕ : ಜ್ಞಾಪಕ, ನೆನಪು, ಸ್ಮರಣೆ


ಇತರ ಭಾಷೆಗಳಿಗೆ ಅನುವಾದ :

किसी देखी, सुनी या बीती हुई बात का मन में ध्यान रहने या फिर से याद आने की क्रिया या भाव।

मुझे स्मरण नहीं कि मैंने आपको पहले कहाँ देखा था।
अनुबाधन, याद, स्मर, स्मरण

The cognitive processes whereby past experience is remembered.

He can do it from memory.
He enjoyed remembering his father.
memory, remembering

ಅರ್ಥ : ಅಂತಃಕರಣ ಅಥವಾ ಮನಸ್ಸಿನ ಶಕ್ತಿ ಅವರಿಗೆ ಯಾವುದೋ ವಸ್ತು ಅಥವಾ ಮಾತು ಸ್ಮರಣೆಗೆ ಬರುವಂತೆ ಮಾಡುವುದು ಮತ್ತು ಬೇರೆ ರೀತಿಯ ಭಾವನೆ ಸಹ ಉತ್ಪತ್ತಿ ಮಾಡುವುದು ಅಥವಾ ಯಾವುದೋ ಒಂದು ಘಟನೆಯನ್ನು ಜಾಗೃತವಾಗುವ ಹಾಗೆ ಮಾಡುವುದು

ಉದಾಹರಣೆ : ನಾನು ಅವರನ್ನು ಒಂದು ಬಾರಿ ನೋಡಿದ್ದೇನೆ ಆದರೆ ಅವರ ಮುಖ ನನ್ನ ನೆನಪಿಗೆ ಬರುತ್ತಿಲ್ಲ

ಸಮಾನಾರ್ಥಕ : ನೆನೆಪು, ಸ್ಮರಣೆ


ಇತರ ಭಾಷೆಗಳಿಗೆ ಅನುವಾದ :

अंतःकरण या मन की वह वृति या शक्ति जो उसे किसी चीज या बात का बोध कराती, उसमें कोई धारणा उत्पन्न करती अथवा कोई स्मृति जाग्रत करती है।

मैंने उन्हें एक बार देखा तो है पर उनकी आकृति अभी ध्यान में नहीं आ रही है।
खयाल, ख़याल, ख़्याल, ख्याल, तसव्वर, तसव्वुर, तसौवर, ध्यान, नजर, नज़र, याद, सुध, सुधि, स्मृति

ಅರ್ಥ : ಬುದ್ಧಿಜ್ಞಾನವನ್ನು ನೀಡುವ ವೃತ್ತಿ ಅಥವಾ ಶಕ್ತಿ

ಉದಾಹರಣೆ : ಚೈತನ್ಯತೆಯು ಜೀವನದ ಲಕ್ಷಣ.ಶ್ಯಾಮನಲ್ಲಿ ಜ್ಞಾನದ ಕೊರತೆ ಇದೆ.

ಸಮಾನಾರ್ಥಕ : ಅರಿವು, ಎಚ್ಚರ, ಚೈತನ್ಯ, ಜ್ಞಾನ, ತಿಳಿವು, ನೆನಪು, ಬುದ್ಧಿ, ಬ್ರಹ್ಮಜ್ಞಾನ, ಸ್ಮರಣ


ಇತರ ಭಾಷೆಗಳಿಗೆ ಅನುವಾದ :

बोध करने की वृत्ति या शक्ति जिसके द्वारा जीवों को अपनी आवश्यकताओं और स्थितियों के अनुसार अनेक प्रकार की अनुभूतियाँ होती हैं।

चेतना ही जीवन का लक्षण है।
मृतक का शरीर संज्ञा शून्य होता है।
अंगानुभूति, चेतन शक्ति, चेतन-शक्ति, चेतना, चैतन्य, ज्ञान, संज्ञा, सुध, सुधि, होश

An alert cognitive state in which you are aware of yourself and your situation.

He lost consciousness.
consciousness

ಅರ್ಥ : ಪರಿಸ್ಥಿತಿಯ-ಚಲನೆ

ಉದಾಹರಣೆ : ಪರದೇಶಕ್ಕೆ ಹೋದ ಮೇಲೆ ಹಳ್ಳಿಯಲ್ಲಿರುವ ತನ್ನ ತಂದೆ-ತಾಯಿಯನ್ನು ಯಾವಾಗಲು ನೆನಪಿಸಿಕೊಳ್ಳಲಿಲ್ಲ.

ಸಮಾನಾರ್ಥಕ : ನೆನಪು ಇಲ್ಲದಿರುವುದು, ಸ್ಮರಣೆ


ಇತರ ಭಾಷೆಗಳಿಗೆ ಅನುವಾದ :

हाल-चाल।

विलायत जाने के बाद से मनोज ने कभी भी अपने ग्रामीण माँ-बाप की सुध नहीं ली।
खबर, ख़बर, सुध, सुधि

Paying particular notice (as to children or helpless people).

His attentiveness to her wishes.
He spends without heed to the consequences.
attentiveness, heed, paying attention, regard

चौपाल