ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸ್ವಯಂವೇದ್ಯದವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸ್ವಯಂವೇದ್ಯದವಾದ   ಗುಣವಾಚಕ

ಅರ್ಥ : ಯಾವುದು ಯಾವುದಾದರು ತರ್ಕ ಅಥವಾ ಪ್ರಮಾಣದ ಹೊರತಾಗಿ ತನಗೆ ತಾನೇ ಸಿದ್ಧವಾಗಿರುವಂತಹ

ಉದಾಹರಣೆ : ಕೆಲವು ವಿದ್ವಾಂಸರುಗಳ ಹೇಳಿಕೆಗಳು ಸ್ವತಸ್ಸಿದ್ಧವಾಗಿರುತ್ತವೆ.

ಸಮಾನಾರ್ಥಕ : ಸ್ವತಸ್ಸಿದ್ಧ, ಸ್ವತಸ್ಸಿದ್ಧವಾದ, ಸ್ವತಸ್ಸಿದ್ಧವಾದಂತ, ಸ್ವತಸ್ಸಿದ್ಧವಾದಂತಹ, ಸ್ವಯಂವೇದ್ಯದವಾದಂತ, ಸ್ವಯಂವೇದ್ಯದವಾದಂತಹ


ಇತರ ಭಾಷೆಗಳಿಗೆ ಅನುವಾದ :

जो किसी तर्क या प्रमाण के बिना आप ही ठीक और सिद्ध हो।

कुछ विद्वानों की बातें स्वयंसिद्ध होती हैं।
स्वयंसिद्ध

Evident without proof or argument.

An axiomatic truth.
We hold these truths to be self-evident.
axiomatic, self-evident, taken for granted

चौपाल