ಅರ್ಥ : ವ್ಯಾಕರಣದಲ್ಲಿ ವ್ಯಂಜನಕ್ಕಿಂತ ಹೆಚ್ಚಾಗಿ ಬಾಯಿ ತೆರೆದು ಉಚ್ಚರಿಸಲ್ಪಡುವ ಮತ್ತು ಧ್ವನಿತಂತುಗಳ ಹೆಚ್ಚಾದ ಕಂಪನದಿಂದ ಉಂಟಾಗುವ ಧ್ವನಿಸಂಕೇತ
ಉದಾಹರಣೆ :
ಕನ್ನಡ ವರ್ಣಮಾಲೆಯಲ್ಲಿ 13 ಸ್ವರಗಳಿವೆ.
ಸಮಾನಾರ್ಥಕ : ಸ್ವರ, ಸ್ವರ ಅಕ್ಷರ, ಸ್ವರ ವರ್ಣ, ಸ್ವರ-ಅಕ್ಷರ, ಸ್ವರ-ವರ್ಣ, ಸ್ವರಾಕ್ಷರ
ಇತರ ಭಾಷೆಗಳಿಗೆ ಅನುವಾದ :
व्याकरण में वह वर्णात्मक शब्द या अक्षर जिसका उच्चारण बिना किसी दूसरे वर्ण की सहायता के और आप-से-आप होता है।
हिन्दी में अ,आ,इ,ई आदि स्वर हैं।A letter of the alphabet standing for a spoken vowel.
vowel