ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹತ್ತು ಸಾವಿರ ಪದದ ಅರ್ಥ ಮತ್ತು ಉದಾಹರಣೆಗಳು.

ಹತ್ತು ಸಾವಿರ   ನಾಮಪದ

ಅರ್ಥ : ನೂರು-ನೂರುಗಳನ್ನು ಕೂಡುವಿಕೆಯಿಂದ ಪ್ರಾಪ್ತವಾಗು ಸಂಖ್ಯೆ

ಉದಾಹರಣೆ : ಅವನು ಹತ್ತು ಸಾವಿರಕ್ಕಾಗಿ ಮಗುವನ್ನು ಅಪಹರಣ ಮಾಡಿದನು.

ಸಮಾನಾರ್ಥಕ : 000, 10, 10000, ಹತ್ತು-ಸಾವಿರ, ಹತ್ತುಸಾವಿರ


ಇತರ ಭಾಷೆಗಳಿಗೆ ಅನುವಾದ :

सौ सौ के योग से प्राप्त संख्या।

उसने दस हज़ार के लिए बच्चे को उठवाया था।
10000, अयुत, दस हज़ार, दस हजार, १००००

The cardinal number that is the product of ten and one thousand.

10000, myriad, ten thousand

ಅರ್ಥ : ಅಂಕಿಗಳ ಸ್ಥಾನಗಳ ಗಣನೆಯ ಪ್ರಕಾರ ಹತ್ತು ಸಾವಿರ ಐದನೇ ಸ್ಥಾನದಲ್ಲಿ ಇದೆ

ಉದಾಹರಣೆ : ಇಪ್ಪತ್ತೈದು ಸಾವಿರದಲ್ಲಿ ಎರಡು ಹತ್ತು ಸಾವಿರದ ಸ್ಥಾನದಲ್ಲಿದೆ.

ಸಮಾನಾರ್ಥಕ : 000, 10, 10000, ಹತ್ತು-ಸಾವಿರ, ಹತ್ತುಸಾವಿರ


ಇತರ ಭಾಷೆಗಳಿಗೆ ಅನುವಾದ :

अंकों के स्थानों की गिनती में इकाई की ओर से गिनने पर पाँचवाँ स्थान जिसमें दस हज़ार गुणित का बोध होता है।

पचीस हज़ार में दो दस हज़ार के स्थान पर है।
10000, अयुत, दस हज़ार, दस हजार, १००००

ಹತ್ತು ಸಾವಿರ   ಗುಣವಾಚಕ

ಅರ್ಥ : ಹತ್ತು ಸಾವಿರ

ಉದಾಹರಣೆ : ಅವನು ನನಗೆ ಹತ್ತು_ಸಾವಿರ ರೂಪಾಯಿ ಕೊಡಬೇಕು.

ಸಮಾನಾರ್ಥಕ : ದಶ ಸಾವಿರ


ಇತರ ಭಾಷೆಗಳಿಗೆ ಅನುವಾದ :

सौ सौ।

उसने मुझसे दस हज़ार रुपए माँगे।
10000, दस हज़ार, दस हजार, १००००

Denoting a quantity consisting of 10,000 items or units.

ten thousand

चौपाल