ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹರಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಹರಟೆ   ನಾಮಪದ

ಅರ್ಥ : ಯಾವುದೇ ವ್ಯಕ್ತಿಯು ಅರ್ಥವಿಲ್ಲದ ವ್ಯರ್ಥವಾದ ಮಾತುಗಳನ್ನು ಆಡುವುದು

ಉದಾಹರಣೆ : ಅವನು ಹರಟೆ ಕೊಚ್ಚುವುದರಲ್ಲಿ ನಿಸ್ಸೀಮ.

ಸಮಾನಾರ್ಥಕ : ಅಸಂಬದ್ದತೆ, ವ್ಯರ್ಥವಾದ ಮಾತು


ಇತರ ಭಾಷೆಗಳಿಗೆ ಅನುವಾದ :

व्यर्थ की बातें बोलने की क्रिया।

अपनी बकवास बंद करो और काम में लग जाओ।
वह बहुत बकवास करता है।
अपलाप, अवितद्भाषण, झाँव-साँव, झाँवसाँव, टाँय-टाँय, टांय-टांय, प्रलपन, बक-बक, बकबक, बकवाद, बकवास, बड़ बड़, बड़-बड़, बड़बड़, मिथ्यावाद

A message that seems to convey no meaning.

bunk, hokum, meaninglessness, nonsense, nonsensicality

ಅರ್ಥ : ಲೋಕದಲ್ಲಿ ಪ್ರಚಲಿತವಾದ ಸುದ್ಧಿಗೆ ಸ್ಪಷ್ಟವಾದ ಆಧಾರವಿರುವುದಿಲ್ಲ

ಉದಾಹರಣೆ : ಕೆಲವು ಸಲ ಲೋಕವಾರ್ತೆಯು ಜನರ ಮನಸ್ಸಿನಲ್ಲಿ ಭ್ರಮೆಯನ್ನುಂಟುಮಾಡುತ್ತದೆ.

ಸಮಾನಾರ್ಥಕ : ಜಗತ್ತಿನ ಧ್ವನಿ, ದಂತಕತೆ, ಪ್ರಪಂಚ ಧ್ವನಿ, ಮಾತಾಡುವಿಕೆ, ಮಾತುಕತೆ, ಲೋಕ ಧ್ವನಿ, ಲೋಕವಾರ್ತೆ, ಲೋಕಾರೂಢಿ, ವದಂತಿ, ವ್ಯಕ್ತಮಾಡುವಿಕೆ


ಇತರ ಭಾಷೆಗಳಿಗೆ ಅನುವಾದ :

लोक में असरे से प्रचलित कोई ऐसी बात जिसका पुष्ट आधार न हो।

कभी-कभी जनश्रुति लोगों के मन में भ्रम पैदा करती है।
किंवदन्ति, किवदंती, जनरव, जनश्रुति, प्रवाद, रवायत, रिवायत, लोक धुनि, लोक-धुनि, लोकधुनि, वार्त्ता

Gossip (usually a mixture of truth and untruth) passed around by word of mouth.

hearsay, rumor, rumour

ಅರ್ಥ : ಸ್ನೇಹಿತರೆಲ್ಲೆ ಒಟ್ಟಾಗಿ ಕುಳಿತುಕೊಂಡು ಕೆಲಸಕ್ಕೆ ಬಾರದ ಮಾತುಗಳನ್ನು ಆಡುತ್ತಾ ಕಾಲ ಕಳೆಯುವುದು

ಉದಾಹರಣೆ : ಹರಟೆ ನಿಲ್ಲಿಸಿ ಮತ್ತು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿ.


ಇತರ ಭಾಷೆಗಳಿಗೆ ಅನುವಾದ :

मित्रों में होनेवाला हास-परिहास।

चकल्लस बंद करो और अपने-अपने कामों में लग जाओ।
चकल्लस

चौपाल