ಅರ್ಥ : ನೆಲದಲ್ಲಿ ತೆವಳುತ್ತಾ ಹರಿದಾಡುವಂತಹ ಜೀವಿಗಳು
ಉದಾಹರಣೆ :
ಹಾವು ಒಂದು ಸರೀಸೃಪದಂಥಹ ಜಂತು
ಸಮಾನಾರ್ಥಕ : ತೆವಳುವಂತ, ತೆವಳುವಂತಹ, ಸರೀಸೃಪದಂತ, ಸರೀಸೃಪದಂತಹ, ಹರಿದಾಡುವಂತಹ
ಇತರ ಭಾಷೆಗಳಿಗೆ ಅನುವಾದ :
Of or relating to the class Reptilia.
reptilianಅರ್ಥ : ಅಲ್ಲಾಡುವ-ಹೊಯ್ದಾಡುವಂತಹ
ಉದಾಹರಣೆ :
ಚಂದ್ರನ ನೀರಿನ ಮೇಲೆ ಬಿದ್ದ ಪ್ರತಿಬಿಂಬ ನೀರಿನ ಅಲುಗಾಡದಿಂದ ಚಂದ್ರನು ಹೊಯ್ದಾಡುವಂತೆ ಕಾಣಿಸುತ್ತದೆ.
ಸಮಾನಾರ್ಥಕ : ಅಲುಗಾಡು, ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲ್ಲಾಡು, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ಕಂಪಿಸು, ಕಂಪಿಸುವಂತ, ಕಂಪಿಸುವಂತಹ, ನಡುಗು, ನಡುಗುವಂತ, ನಡುಗುವಂತಹ, ಬಳುಕು, ಬಳುಕುವಂತ, ಬಳುಕುವಂತಹ, ಮಣಿದಾಡು, ಮಣಿದಾಡುವಂತ, ಮಣಿದಾಡುವಂತಹ, ಸಡಿಲಾಗು, ಸಡಿಲಾಗುವಂತ, ಸಡಿಲಾಗುವಂತಹ, ಹರಿದಾಡು, ಹರಿದಾಡುವಮತಹ, ಹೊಯ್ದಾಡು, ಹೊಯ್ದಾಡುವಂತ, ಹೊಯ್ದಾಡುವಂತಹ
ಇತರ ಭಾಷೆಗಳಿಗೆ ಅನುವಾದ :
हिलने-डुलने वाला।
चंद्रमा का जल पर पर पड़ने वाला प्रतिबिम्ब जल के हिलने से हिलता प्रतीत होता है।