ಅರ್ಥ : ಉತ್ತರ ಭಾರತದಲ್ಲಿ ಗಂಗಾನದಿಯ ದಡದಲ್ಲಿರುವ ಒಂದು ಪ್ರಸಿದ್ದ ಪುಣ್ಯಕ್ಷೇತ್ರ
ಉದಾಹರಣೆ :
ನನ್ನ ಅಜ್ಜ ಹರಿದ್ವಾರದ ಯಾತ್ರೆಗೆ ಹೋಗಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
गंगा किनारे स्थित उत्तर भारत के उत्तराखंड राज्य का एक प्रसिद्ध तीर्थ।
मेरे दादाजी हरिद्वार की यात्रा पर गये हैं।A place of worship hallowed by association with some sacred thing or person.
shrine