ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಲಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಲಿಗೆ   ನಾಮಪದ

ಅರ್ಥ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ

ಉದಾಹರಣೆ : ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.

ಸಮಾನಾರ್ಥಕ : ಆಸನ, ಕೂಡ್ರುವ ಮಣೆ, ಪೀಠ, ಮಣೆ


ಇತರ ಭಾಷೆಗಳಿಗೆ ಅನುವಾದ :

बैठने के लिए काठ, धातु आदि का छोटा और ऊँचा आसन।

अतिथि पीढ़े पर बैठकर भोजन कर रहा है।
पटरा, पटा, पाट, पाटा, पाढ़, पीठिका, पीढ़ा

ಅರ್ಥ : ಮಕ್ಕಳು ಬರೆಯಲು ಬಳಸುವ ಹಿಡಿಯುಳ್ಳ ಸ್ಲೇಟನ್ನು ಮರದಿಂದ ಮಾಡುತ್ತಾರೆ

ಉದಾಹರಣೆ : ಅವನು ಸೀಮೆ ಸುಣ್ಣದಿಂದ ಹಲಿಗೆಯ ಮೇಲೆ ಬರೆಯುತ್ತಿದ್ದಾನೆ.

ಸಮಾನಾರ್ಥಕ : ಕಪ್ಪು ಹಲಿಗೆ, ಸ್ಲೇಟು


ಇತರ ಭಾಷೆಗಳಿಗೆ ಅನುವಾದ :

बच्चों के लिखने की मुठिया लगी तख़्ती जो लकड़ी की बनी होती है।

वह खड़िया से पटरी पर लिख रहा है।
तख़्ती, तख्ती, पटरी, पटली, पटिया, पट्टी

चौपाल