ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಳದಿ ಬಣ್ಣ ಪದದ ಅರ್ಥ ಮತ್ತು ಉದಾಹರಣೆಗಳು.

ಹಳದಿ ಬಣ್ಣ   ನಾಮಪದ

ಅರ್ಥ : ಆ ಬಣ್ಣವು ಅರಿಶಿನ, ಕೇಸರಿ ಮುಂತಾದವುಗಳ ಮಿಶ್ರಣದಿಂದ ಆದ ಬಣ್ಣ

ಉದಾಹರಣೆ : ಒಂದು ಡಬ್ಬಿಯೊಳಗೆ ಹಳದಿ ಬಣ್ಣ ಮತ್ತು ಬೇರೆ ಡಬ್ಬಿಯಲ್ಲಿ ಕೆಂಪು ಬಣ್ಣವನ್ನು ತುಂಬಿರಿ.

ಸಮಾನಾರ್ಥಕ : ಅರಿಶಿನದ ಬಣ್ಣ, ಹಳದಿ


ಇತರ ಭಾಷೆಗಳಿಗೆ ಅನುವಾದ :

वह रंग जो हल्दी, केसर आदि के रंग का होता है।

एक खाने में पीला रंग और दूसरे में लाल रंग भरो।
पीला, पीला रंग

Yellow color or pigment. The chromatic color resembling the hue of sunflowers or ripe lemons.

yellow, yellowness

ಹಳದಿ ಬಣ್ಣ   ಗುಣವಾಚಕ

ಅರ್ಥ : ತೆಳಿ ಹಳದಿ ಬಣ್ಣದ

ಉದಾಹರಣೆ : ಶೀಲ ಹಳದಿ ಬಣ್ಣದ ಸೀರೆಯನ್ನು ಉಟ್ಟಿದ್ದಾಳೆ.

ಸಮಾನಾರ್ಥಕ : ಹಳದಿ ಬಣ್ಣದ, ಹಳದಿ ಬಣ್ಣದಂತ, ಹಳದಿ ಬಣ್ಣದಂತಹ, ಹಳದಿ-ಬಣ್ಣದ, ಹಳದಿ-ಬಣ್ಣದಂತ, ಹಳದಿ-ಬಣ್ಣದಂತಹ


ಇತರ ಭಾಷೆಗಳಿಗೆ ಅನುವಾದ :

हलके पीले रंग का।

शीला वसंती साड़ी पहनी हुई है।
बसंती, वसंती

Of the color intermediate between green and orange in the color spectrum. Of something resembling the color of an egg yolk.

xanthous, yellow, yellowish

चौपाल