ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹವಾಮಾನ ವಿಜ್ಞಾನಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಭೂವಿಯ ವಾಯುಮಂಡಲದ ಪ್ರತಿಕ್ರಿಯ ಬಗೆಗೆ ಅಧ್ಯಯನ ಮಾಡಿ ಹವಾಮಾನದ ಸ್ಥಿತಿಗತಿಗಳಏರುಪೇರುಗಳ ಬಗ್ಗೆ ಮುನ್ಸೂಚನೆ ಸೂಚನೆ ನೀಡುವ ವ್ಯಕ್ತಿ

ಉದಾಹರಣೆ : ಹವಾಮಾನ ಶಾಸ್ತ್ರಜ್ಞರು ಬೆಸ್ತರನ್ನು ಸಮುದ್ರಕ್ಕೆ ಇಳಿಯಬಾರದೆಂದು ಮುನ್ಸೂಚನೆ ನೀಡಿದರು.

ಸಮಾನಾರ್ಥಕ : ಹವಾಮಾನ ಶಾಸ್ತ್ರಜ್ಞರು


ಇತರ ಭಾಷೆಗಳಿಗೆ ಅನುವಾದ :

पृथ्वी के वायुमंडल की प्रक्रियाओं का अध्ययन करके मौसम की स्थिति की पूर्व सूचना देने वाला व्यक्ति।

मौसमविज्ञानी ने मछुआरों को समुद्र में न जाने की चेतानवी दी है।
मौसम वैज्ञानिक, मौसमविज्ञानी

चौपाल