ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
ಉದಾಹರಣೆ : ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
ಸಮಾನಾರ್ಥಕ : ಅನ್ನಕಾಣದ, ಉಪವಾಸವಿರುವ, ನಿರಾಹಾರ, ಹಸಿವಿನಿಂದ ಬಳಲಿದ
ಇತರ ಭಾಷೆಗಳಿಗೆ ಅನುವಾದ :हिन्दी English
जो कुछ (अन्न आदि) खाया पिया न हो।
Suffering from lack of food.
ಅರ್ಥ : ಯಾರೋ ಒಬ್ಬರಿಗೆ ಹೊಟ್ಟೆ ಹಸಿದ
ಉದಾಹರಣೆ : ಅಮ್ಮ ಹಸಿದ ಕಂದಮ್ಮನಿಗೆ ಹಾಲನ್ನು ಕುಡಿಸುತ್ತಿರುವಳು.
ಸಮಾನಾರ್ಥಕ : ಹಸಿದಿರುವ, ಹಸಿವಿನ, ಹಸಿವಿನಿಂದ ಬಳಲಿದ, ಹಸುವಾದ
ಇತರ ಭಾಷೆಗಳಿಗೆ ಅನುವಾದ :हिन्दी
जिसे भूख लगी हो।
ಸ್ಥಾಪನೆ