ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾನಿಕರ ಪದದ ಅರ್ಥ ಮತ್ತು ಉದಾಹರಣೆಗಳು.

ಹಾನಿಕರ   ನಾಮಪದ

ಅರ್ಥ : ಅನುಪಯುಕ್ತ ಭೋಜನ

ಉದಾಹರಣೆ : ರೋಗಿಗಳಿಗೆ ಬಹಳ ಮಸಾಲೆಯಿಂದ ಮಾಡಿದ ಆಹಾರ ಹಾನಿಕರವಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

अनुपयुक्त आहार।

रोगी के लिए मसालेदार भोजन कुपथ्य हो सकता है।
अपचार, कुपत्थ, कुपथ्य

ಹಾನಿಕರ   ಗುಣವಾಚಕ

ಅರ್ಥ : ಹಾನಿಯನ್ನು ಉಂಟುಮಾಡುವಂತಹುದು

ಉದಾಹರಣೆ : ಅತಿಯಾದ ಬಿಸಿಲು ಚರ್ಮಕ್ಕೆ ಹಾನಿಕರ.

ಸಮಾನಾರ್ಥಕ : ಅಪಾಯಕಾರಿ, ಉಪದ್ರವಕರ, ಕೆಡುಕಿನ


ಇತರ ಭಾಷೆಗಳಿಗೆ ಅನುವಾದ :

Causing or capable of causing harm.

Too much sun is harmful to the skin.
Harmful effects of smoking.
harmful

चौपाल