ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾನಿಕಾರಕ ಪದದ ಅರ್ಥ ಮತ್ತು ಉದಾಹರಣೆಗಳು.

ಹಾನಿಕಾರಕ   ನಾಮಪದ

ಅರ್ಥ : ಹಾನಿಕಾರಕ ಅಥವಾ ವಿನಾಶ ಉಂಟಾಗುವ ಅವಸ್ಥೆ, ಗುಣ ಅಥವಾ ಭಾವ

ಉದಾಹರಣೆ : ಕೆಲವು ವಸ್ತುಗಳ ಹಾನಿಕಾರಕವೆಂದು ಪ್ರಮಾಣಿಕರಿಸಿದರೂ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

ಸಮಾನಾರ್ಥಕ : ವಿನಾಶಕಾರಿ


ಇತರ ಭಾಷೆಗಳಿಗೆ ಅನುವಾದ :

हानिकारक या घालक होने की अवस्था, गुण या भाव।

कुछ उत्पादों की हानिकारकता प्रमाणित होने के बाद भी वे बाजार में बिकते हैं।
क्षतिकारकता, क्षतिकारिता, घालकता, हानिकारकता

चौपाल