ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾರುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಹಾರುವುದು   ನಾಮಪದ

ಅರ್ಥ : ಜಿಂಕೆಯ ನೆಗೆತ ಅಥವಾ ಓಡುವುದಲ್ಲಿ ಅದು ನಾಲ್ಕು ಕಾಲು ಒಂದೇ ಬಾರಿಗೆ ಭೂಮಿಯ ಮೇಲಿಟ್ಟು ನೆಗೆಯುತ್ತಾ ಅಥವಾ ಹಾರುತ್ತಾ ಮುಂದೆ ಸಾಗುವುದು

ಉದಾಹರಣೆ : ಅವನು ತದೇಕ ಚಿತ್ತನಾಗಿ ಚಿಗರೆ ಹಾರುತ್ತಿರುವುದನ್ನು ನೋಡುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

हिरन की वह चाल या दौड़ जिसमें वह चारों पैर एक साथ जमीन पर उठाकर कूदता या छलाँग मारता हुआ आगे बढ़ता है।

वह बड़े ध्यान से हिरनों की चौकड़ी देख रहा था।
कुलाँच, चौकड़ी

ಅರ್ಥ : ಹಾರುವ ಕ್ರಿಯೆ

ಉದಾಹರಣೆ : ಕೆಲವು ಹಕ್ಕಿಗಳು ತುಂಬಾ ಮೇಲಕ್ಕೆ ಹಾರುವುದು.


ಇತರ ಭಾಷೆಗಳಿಗೆ ಅನುವಾದ :

उड़ने की क्रिया।

कुछ पक्षियों की उड़ान बहुत लंबी होती है।
उड़ंत, उड़न, उड़ाई, उड़ान, उड़ी

An instance of traveling by air.

Flying was still an exciting adventure for him.
flight, flying

ಹಾರುವುದು   ಕ್ರಿಯಾಪದ

ಅರ್ಥ : ತುಂಬಾ ವೇಗವಾಗಿ ಎತ್ತರದಿಂದ ಕೆಳಕ್ಕೆ ಅಥವಾ ಕೆಳಗಿನಿಂದ ಮೇಲಕ್ಕೆ ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ದೇಹದ ಚಲನೆ ಆಗುವುದು

ಉದಾಹರಣೆ : ಸರೋವರದಲ್ಲಿ ಮೀನು ಬಲೆಯಿಂದ ನೀರಿಗೆ ಜಿಗಿಯಿತು.

ಸಮಾನಾರ್ಥಕ : ಜಿಗಿಯುವುದು, ನೆಗೆಯುವುದು


ಇತರ ಭಾಷೆಗಳಿಗೆ ಅನುವಾದ :

वेग से ऊपर उठना।

तालाब में मछलियाँ उछल रही हैं।
वह उछला और पेड़ की डाली पकड़कर झूल गया।
उचकना, उच्छरना, उच्छलना, उछरना, उछलना, उछाल मारना

Cause to jump or leap.

The trainer jumped the tiger through the hoop.
jump, leap

चौपाल