ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಾಲು ಕರೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಾಲು ಕರೆ   ಕ್ರಿಯಾಪದ

ಅರ್ಥ : ಹಾಲು ಕರೆಯುವ ಪ್ರಕ್ರಿಯೆ

ಉದಾಹರಣೆ : ಎಮ್ಮೆಯಿಂದ ಹಾಲು ಕರೆದಾಗಿದೆ.

ಸಮಾನಾರ್ಥಕ : ಹಾಲು ಹಿಂಡು


ಇತರ ಭಾಷೆಗಳಿಗೆ ಅನುವಾದ :

दूहने का काम होना।

भैंस दुहा गई है।
दुहाना, दोहाना

ಅರ್ಥ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ

ಉದಾಹರಣೆ : ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.

ಸಮಾನಾರ್ಥಕ : ಹಾಲು ಕರೆಯಿಸು, ಹಾಲು ಹಿಂಡಿಸು, ಹಾಲು ಹಿಂಡು


ಇತರ ಭಾಷೆಗಳಿಗೆ ಅನುವಾದ :

गाय, भैंस आदि के थन से दूध निकालना।

चाचीजी रोज़ सुबह-शाम गाय को दुहती हैं।
दुहना, दूध दुहना, दूध दोहना, दोहना, लगाना

Take milk from female mammals.

Cows need to be milked every morning.
milk

ಅರ್ಥ : ಹಾಲು ಕೊಡುವ ಹಸು ಅಥವಾ ಎಮ್ಮೆಗಳು ಹೊತ್ತಿಗೆ ಸರಿಯಾಗಿ ಹಾಲು ಕೊಡುವ ಪ್ರಕ್ರಿಯೆ

ಉದಾಹರಣೆ : ಇಂದು ಹಸು ಹಾಲು ಕೊಡಲಿಲ್ಲ.

ಸಮಾನಾರ್ಥಕ : ಹಾಲು ಕೊಡು


ಇತರ ಭಾಷೆಗಳಿಗೆ ಅನುವಾದ :

दूध देने वाले पशुओं का दूध देना।

कारी गाय आज नहीं लगी।
यह गाय दोनों समय लगती है।
दूध देना, लगना

चौपाल