ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹಾಲು ಕರೆಯುವ ಪ್ರಕ್ರಿಯೆ
ಉದಾಹರಣೆ : ಎಮ್ಮೆಯಿಂದ ಹಾಲು ಕರೆದಾಗಿದೆ.
ಸಮಾನಾರ್ಥಕ : ಹಾಲು ಕರೆ
ಇತರ ಭಾಷೆಗಳಿಗೆ ಅನುವಾದ :हिन्दी
दूहने का काम होना।
ಅರ್ಥ : ಹಸು, ಎಮ್ಮೆ ಮೊದಲಾದವುಗಳ ಕೆಚ್ಚಲಿನಿಂದ ಹಾಲನ್ನು ಕರೆಯುವ ಕ್ರಿಯೆ
ಉದಾಹರಣೆ : ಚಿಕ್ಕಮ್ಮ ಪ್ರತಿ ದಿನ ಬೆಳಗ್ಗೆ-ಸಂಜೆ ಹಸುವಿನ ಹಾಲನ್ನು ಹಿಂಡುತ್ತಾಳೆ.
ಸಮಾನಾರ್ಥಕ : ಹಾಲು ಕರೆ, ಹಾಲು ಕರೆಯಿಸು, ಹಾಲು ಹಿಂಡಿಸು
ಇತರ ಭಾಷೆಗಳಿಗೆ ಅನುವಾದ :हिन्दी English
गाय, भैंस आदि के थन से दूध निकालना।
Take milk from female mammals.
ಸ್ಥಾಪನೆ