ಅರ್ಥ : ಹುಲ್ಲು, ಬಿದಿರು ಇತ್ಯಾದಿ ಬಳಸಿ ಮಾಡಿದ ಕಾಗದದ ಅಥವಾ ಮಾಸಿಕ ಪತ್ರದ ಮೇಲೆ ಚಿತ್ರ, ಅಕ್ಷರ ಇತ್ಯಾದಿ ಬರೆಯುವರು ಅಥವಾ ಮುದ್ರಿಸುವರು
ಉದಾಹರಣೆ :
ಅವನು ಕಾಲಿ ಹಾಳೆಯ ಮೇಲೆ ನನ್ನ ಹಸ್ತಾಕ್ಷರ ಮಾಡಿಸಿದನು
ಇತರ ಭಾಷೆಗಳಿಗೆ ಅನುವಾದ :
A material made of cellulose pulp derived mainly from wood or rags or certain grasses.
paperಅರ್ಥ : ಪುಸ್ತುಕ ಪುಟದ ಒಂದು ಕಡೆಯ ಆಧಾರ ಅಥವಾ ಭಾಗ
ಉದಾಹರಣೆ :
ಈ ಪುಸ್ತಕದ ಪ್ರತ್ಯೇಕವಾದ ಪುಟವನ್ನು ನಾನು ಓದಿದ್ದೇನೆ.
ಸಮಾನಾರ್ಥಕ : ಪುಟ, ಪುಸ್ತಕದ ಪುಟ, ಪುಸ್ತಕದ ಹಾಳೆ, ಪೇಜು
ಇತರ ಭಾಷೆಗಳಿಗೆ ಅನುವಾದ :
One side of one leaf (of a book or magazine or newspaper or letter etc.) or the written or pictorial matter it contains.
pageಅರ್ಥ : ಸುದ್ದಿ ಪತ್ರಿಕೆಯ ಪುಟಗಳಲ್ಲಿ ಸರಣಿ ಮುಂತಾದ ಪ್ರಕರಣಗಳನ್ನು ಮೇಲಿನಿಂದ ಕೆಳಗಿನ ವರೆಗೂ ಕೆಲವು ವಿಶೇಷ ಮಾತು, ಅಂಕ ಇತ್ಯಾದಿಗಳನ್ನು ಬರೆದಿರುತ್ತಾರೆ
ಉದಾಹರಣೆ :
ನೀವು ದಿನಪತ್ರಿಕೆಯ ಯಾವ ಪುಟವನ್ನು ಓದುತ್ತಿದ್ದೀರ?
ಸಮಾನಾರ್ಥಕ : ಪುಟ, ಪುಟ ಸಂಖ್ಯೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಓದಲು ಅಥವಾ ಬರೆಯಲು ಉಪಯೋಗಿಸಬಹುದಾದಂತ ಪುಸ್ತಕದಲ್ಲಿರುವ ಪುಟಗಳು
ಉದಾಹರಣೆ :
ಆ ಹುಡುಗನು ಪುಸ್ತಕದ ಒಂದು ಹಾಳೆಯನ್ನು ಹರಿದು ಹಾಕಿದನು.
ಇತರ ಭಾಷೆಗಳಿಗೆ ಅನುವಾದ :
किसी पुस्तक या कापी आदि में लगी हुई वह वस्तु जिसके दोनों ओर कुछ लिखा होता है या लिखते हैं।
बच्चे ने इस पुस्तक का एक पन्ना फाड़ दिया।