ಅರ್ಥ : ಯಾವುದೇ ವಸ್ತು ಸಂಗತಿಯು ಕ್ರಮಬದ್ದತೆಯಲ್ಲಿ ಹಿಂದಿರುವುದು
ಉದಾಹರಣೆ :
ನಮ್ಮ ಮನೆ ಇರುವುದು ಸರ್ಕಾರಿ ಆಸ್ಪತ್ರೆಯ ಹಿಂಭಾಗ.
ಸಮಾನಾರ್ಥಕ : ಹಿಂಭಾಗ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಹಳ ಹಿಂದಿನ ಸಮಯದಲ್ಲಿ
ಉದಾಹರಣೆ :
ಪೂರ್ವಭಾರತ ಉನ್ನತ ಶಿಕ್ಷಣ ಕೇಂದ್ರವಾಗಿತ್ತು.
ಸಮಾನಾರ್ಥಕ : ಪೂರ್ವದಲ್ಲಿ, ಮುಂಚೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಿಂದಿನ ಭಾಗದಲ್ಲಿ
ಉದಾಹರಣೆ :
ಅವಳು ಹಿಂದೆ ತಿರುಗಿ ನೋಡಿದಳು.
ಸಮಾನಾರ್ಥಕ : ಹಿಂದಕ್ಕೆ, ಹಿಂದುಗಡೆ, ಹಿಂದುಗಡೆಗೆ, ಹಿಂದುಗಡೆಯಲ್ಲಿ, ಹಿಂಬದಿ, ಹಿಂಬದಿಗೆ, ಹಿಂಬದಿಯಲ್ಲಿ, ಹಿಂಭಾಗ, ಹಿಂಭಾಗಕ್ಕೆ, ಹಿಂಭಾಗದಲ್ಲಿ
ಇತರ ಭಾಷೆಗಳಿಗೆ ಅನುವಾದ :