ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದೇ ಕೆಲಸ ಮಾಡುವಾಗ ಅಥವಾ ಯಾವುದರಲ್ಲಾದರೂ ಭಾಗವಹಿಸುವಾಗ ಇರುಸು ಮುರುಸು ವ್ಯಕ್ತಮಾಡುವ ಗುಣ
ಉದಾಹರಣೆ : ಲಲಿತಾಳದು ಹಿಂಜರಿಯುವಿಕೆಯ ಸ್ವಭಾವ.
ಸಮಾನಾರ್ಥಕ : ಸಂದೇಹಪಡುವಿಕೆ, ಹಿಂಜರಿಯುವಿಕೆ
ಇತರ ಭಾಷೆಗಳಿಗೆ ಅನುವಾದ :हिन्दी English
कोई काम करने से पहले मन में होनेवाली हलकी रुकावट।
A feeling of diffidence and indecision about doing something.
ಸ್ಥಾಪನೆ