ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಕ್ಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಹಿಕ್ಕೆ   ನಾಮಪದ

ಅರ್ಥ : ಪಕ್ಷಿಗಳ ಮಲ ಅಥವಾ ವಿಷ್ಠ

ಉದಾಹರಣೆ : ಮರದ ಕೆಳಗೆ ನಿಂತಾಗ ಕಾಗೆಯ ಹಿಕ್ಕೆಯು ನನ್ನ ಮೇಲೆ ಬಿತ್ತು.

ಸಮಾನಾರ್ಥಕ : ಪಿಚ್ಚೆ


ಇತರ ಭಾಷೆಗಳಿಗೆ ಅನುವಾದ :

चिड़ियों की विष्ठा या मल।

यह सड़क बीट से सफेद हो गई है।
बिड, बीट

ಅರ್ಥ : ಮೇಕೆ, ಕುರಿ, ಇಲಿ ಮುಂತಾದವುಗಳ ಪಿಕ್ಕೆ

ಉದಾಹರಣೆ : ಕುರಿಗಳ ಪಿಕ್ಕೆ ಹೊಲಕ್ಕೆ ಒಳ್ಳೆಯ ಗೊಬ್ಬರವಾಗುವುದು

ಸಮಾನಾರ್ಥಕ : ಪಿಕ್ಕೆ, ಹಿಚ್ಚಿಕೆ, ಹಿಸಿಕೆ


ಇತರ ಭಾಷೆಗಳಿಗೆ ಅನುವಾದ :

बकरी, भेड़, चूहे, ऊँट आदि की विष्ठा।

भेड़ की लेंडी खेत के लिए बहुत लाभकारी होती है।
मेंगनी, लेंड, लेंड़, लेंड़ी, लेंडी, लेड़ी

Fecal matter of animals.

droppings, dung, muck

चौपाल