ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಿಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಹಿಟ್ಟು   ನಾಮಪದ

ಅರ್ಥ : ಯಾವುದಾದದರು ಖಾದ್ಯ ವಸ್ತುಗಳಿಂದ ಬೀಸಿದಂತಹ ಹಿಟ್ಟು

ಉದಾಹರಣೆ : ಗೋಧಿಯ ಹಿಟ್ಟಿನಿಂದ ಮಾಡಿದಂತಹ ರೊಟ್ಟಿಯು ಸ್ವಾಧಿಷ್ಟವಾಗಿರುತ್ತದೆ.

ಸಮಾನಾರ್ಥಕ : ಚೂರ್ಣ


ಇತರ ಭಾಷೆಗಳಿಗೆ ಅನುವಾದ :

गेहूँ, जौ, मकई या अन्य खाद्य वस्तुओं का पीसकर तैयार किया हुआ चूर्ण, जिससे पूरियाँ (पूड़ियाँ), रोटियाँ आदि बनायी जाती हैं।

गेहूँ के आटे की रोटी स्वास्थ्य के लिए लाभदायक होती है।
आटा, चुन, चून, चूल, पिसान

Fine powdery foodstuff obtained by grinding and sifting the meal of a cereal grain.

flour

ಅರ್ಥ : ಯಾವುದಾದರು ಪದಾರ್ಥ ಮೊದಲಾದವುಗಳ ಮುರಿದ ಅಥವಾ ಪುಡಿಮಾಡಿದ ಅಥವಾ ಅರೆದ ನಯವಾದ ಚೂರು, ತುಂಡು

ಉದಾಹರಣೆ : ನಿಂಬೆಯ ಎಲೆಗಳನ್ನು ಒಣಗಿಸಿ ಅದರ ಪುಡಿ ಅಥವಾ ಚೂರ್ಣವನ್ನು ಮಾಡಿ ಗಾಯದ ಮೇಲೆ ಹಚ್ಚುತ್ತಾರೆ.

ಸಮಾನಾರ್ಥಕ : ಚೂರ್ಣ, ಪುಡಿ


ಇತರ ಭಾಷೆಗಳಿಗೆ ಅನುವಾದ :

किसी पदार्थ आदि का टूटा या पिसा हुआ बारीक टुकड़ा।

नीम की पत्तियों को सुखाकर एवं उसका चूर्ण बनाकर घाव आदि पर लगाते हैं।
कल्क, चूरन, चूरा, चूर्ण, पाउडर, पावडर, बुकनी, बुक्का

A solid substance in the form of tiny loose particles. A solid that has been pulverized.

powder, pulverisation, pulverization

ಅರ್ಥ : ಒಂದು ಪ್ರಕಾರದ ಔಷಧಿ ಅದು ಪುಡಿಯ ಅಥವಾ ಹಿಟ್ಟಿನ ರೂಪದಲ್ಲಿ ಇರುತ್ತದೆ

ಉದಾಹರಣೆ : ಅಜ್ಜಿಯು ಚೂರ್ಣವನ್ನು ತಿಂದ ನಂತರ ಒಂದು ಲೋಟ ನೀರನ್ನು ಕುಡಿದರು.

ಸಮಾನಾರ್ಥಕ : ಚೂರ್ಣ, ಪುಡಿ, ಹುಡಿ


ಇತರ ಭಾಷೆಗಳಿಗೆ ಅನುವಾದ :

एक प्रकार की औषध जो बुकनी के रूप में होती है।

दादी ने चूरन खाने के बाद एक लोटा पानी पिया।
चूरन, चूर्ण, जारक

चौपाल