ಅರ್ಥ : ಯಾವುದೋ ಒಂದು ನಿಯಂತ್ರಣ ಅಥವಾ ಹಿಡಿತದಲ್ಲಿ ಇಲ್ಲದಿರುವ
ಉದಾಹರಣೆ :
ಕುದುರೆ ಸವಾರನು ನಿಯಂತ್ರಣವಿಲ್ಲದೆ ಕುದುರೆಯ ಲಗಾಮನ್ನು ಜೋರಾಗಿ ಎಳೆದ.
ಸಮಾನಾರ್ಥಕ : ಅನಿಯಂತ್ರಣದಿಂದ, ಅನಿಯಂತ್ರಿತ, ನಿಯಂತ್ರಣವಿಲ್ಲದೆ
ಇತರ ಭಾಷೆಗಳಿಗೆ ಅನುವಾದ :
जो नियंत्रण या काबू में न हो।
घुड़सवार ने बेक़ाबू घोड़े की लगाम जोर से खींची।Not restrained or controlled.
Unbridled rage.