ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಕ್ ಪದದ ಅರ್ಥ ಮತ್ತು ಉದಾಹರಣೆಗಳು.

ಹುಕ್   ನಾಮಪದ

ಅರ್ಥ : ಕಬ್ಬಿಣದ ಮಣಿದ ಮೊಳೆ

ಉದಾಹರಣೆ : ರೋಹನನು ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಗಳ ಮೇಲೆ ಕಬ್ಬಿಣದ ಮಣಿದ ಮೊಳೆಗಳನ್ನು ಅಥವಾ ದೋಟೆಗೋಲುಗಳನ್ನು ಹೊಡೆದನು.

ಸಮಾನಾರ್ಥಕ : ದೋಟೆಗೋಲು


ಇತರ ಭಾಷೆಗಳಿಗೆ ಅನುವಾದ :

मुड़ी हुई काँटी।

रोहन ने कपड़ा टाँगने के लिए दीवार में जगह-जगह अँकुड़ियाँ ठोकीं।
अँकुड़ी

ಅರ್ಥ : ಚೂಪಾದ ತುದಿಯುಳ್ಳ ಲೋಹದ ಉಪಕರಣ

ಉದಾಹರಣೆ : ಈ ಮಹಲಿನ ಪ್ರತಿಯೊಂದು ಬಾಗಿಲುಗಳಿಗೂ ಗಟ್ಟಿಮುಟ್ಟಾದ ಮೊಳೆಗಳನ್ನು ಹೊಡೆದಿದ್ದಾರೆ.

ಸಮಾನಾರ್ಥಕ : ಕಬ್ಬಿಣದ ಮಣಿದ ಮೊಳೆ, ಮೊಳೆ


ಇತರ ಭಾಷೆಗಳಿಗೆ ಅನುವಾದ :

लोहे का वह छल्ला जिसके द्वारा चौखट से किवाड़ जकड़े रहते हैं।

इस महल के प्रत्येक दरवाज़े में मज़बूत कुलाबे लगे हुए हैं।
अँकड़ा, अँकुड़ा, अंकड़ा, अंकुड़ा, आँकुड़ा, कुलाबा, पायजा

A hinge mortised flush into the edge of the door and jamb.

butt hinge

ಅರ್ಥ : ಲೋಹ ಅಥವಾ ಹಿತ್ತಾಳೆಯ ಕಂಚುಗಾರನ ಒಂದು ಆಯುಧ

ಉದಾಹರಣೆ : ಕಂಚುಗಾರ ಹುಕ್ಕಿನಿಂದ ದೊಡ್ಡ ಒಲೆಯ ಬೂದಿಯನ್ನು ಹೊರ ತೆಗೆಯುತ್ತಿದ್ದಾನೆ.

ಸಮಾನಾರ್ಥಕ : ಕಬ್ಬಿಣದ ಮಣಿದ ಮೊಳೆ


ಇತರ ಭಾಷೆಗಳಿಗೆ ಅನುವಾದ :

ठठेरों का एक औज़ार जो लोहे या पीतल का होता है।

ठठेरा अंकुसी से भट्ठी की राख निकाल रहा है।
अंकुसी

ಅರ್ಥ : ವಕ್ರವಾಗಿರುವ ಮೊಳೆ

ಉದಾಹರಣೆ : ಅವನು ಬಟ್ಟೆಯನ್ನು ತೆಗೆದು ಹುಕ್ ಗೆ ನೇತು ಹಾಕಿದನು.

ಸಮಾನಾರ್ಥಕ : ಕೊಂಡಿ


ಇತರ ಭಾಷೆಗಳಿಗೆ ಅನುವಾದ :

टेढ़ी कील।

उसने कपड़े उतारकर हुक में टँगाए।
हुक

A mechanical device that is curved or bent to suspend or hold or pull something.

claw, hook

ಅರ್ಥ : ಹಣ್ಣು ಕೀಳುವ ಉದ್ದವಾದ ಬಿದಿರು ಕೋಲಿನ ತುದಿಗೆ ಕಟ್ಟಿದಂತಹ ಚಿಕ್ಕ ಮರದ ತುಂಡು

ಉದಾಹರಣೆ : ಮಾಲಾ ಹುಕ್ಕಿನಿಂದ ಮಾವಿನ ಮರದಿಂದ ಹಣ್ಣನ್ನು ಕೀಳುತ್ತಿದ್ದಾಳೆ.

ಸಮಾನಾರ್ಥಕ : ಗಲ


ಇತರ ಭಾಷೆಗಳಿಗೆ ಅನುವಾದ :

फल तोड़ने की लग्गी के सिरे पर बँधी छोटी सी लकड़ी।

माली अंकुसी में आम फँसाकर तोड़ रहा है।
अंकुसी

A mechanical device that is curved or bent to suspend or hold or pull something.

claw, hook

ಅರ್ಥ : ಯಾವುದಾದರು ವಸ್ತುವನ್ನು ಸಿಕ್ಕಿಸಿಕೊಳ್ಳುವ ಅಥವಾ ಜಾಲದಲ್ಲಿ ಹಿಡಿದು ಕೊಳ್ಳಲು ಮಾಡಿರುವ ಲೋಹದ ಮಣಿದ ಮೊಳೆ

ಉದಾಹರಣೆ : ಅವರು ಬಿದ್ದಿರುವಂತಹ ಬಟ್ಟೆಯನ್ನು ಕಬ್ಬಿಣದ ಮಣಿದ ಮೊಳೆಯಿಂದ ಮೇಲೆತ್ತಿರು.

ಸಮಾನಾರ್ಥಕ : ಕಬ್ಬಿಣದ ಮಣಿದ ಮೊಳೆ


ಇತರ ಭಾಷೆಗಳಿಗೆ ಅನುವಾದ :

कोई चीज फँसाने या टाँगने आदि के लिए बना हुआ लोहे आदि का टेढ़ा काँटा।

उसने गिरे हुए कपड़े को अँकुसी से उठाया।
अँअड़ी, अँकड़ी, अँकसी, अँकुड़ा, अँकुसी, अंकसी, अंकुड़ा, अंकुसी, आँकड़ा, आँकुड़ा, आंकड़ा, कँटिया, कंटिया, लकसी, हुक

A mechanical device that is curved or bent to suspend or hold or pull something.

claw, hook

चौपाल