ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಹುಚ್ಚು   ನಾಮಪದ

ಅರ್ಥ : ಹುಚ್ಚರ ಹಾಗೆ ಮಾಡುನಾಡು

ಉದಾಹರಣೆ : ಅವನಿಗೆ ದುಡ್ಡು ಸಂಪಾದಿಸಬೇಕೆಂಬುವ ಗೀಳು ಹಿಡಿದಿದೆ

ಸಮಾನಾರ್ಥಕ : ಆಸಕ್ತಿ, ಗೀಳು, ತವಳು


ಇತರ ಭಾಷೆಗಳಿಗೆ ಅನುವಾದ :

पागलों की सी धुन, प्रवृति या आचरण।

उस पर पैसा कमाने की सनक सवार हो गई है।
क्रेज, जनून, जुनून, झक, धुन, पागलपन, पागलपना, सनक

An interest followed with exaggerated zeal.

He always follows the latest fads.
It was all the rage that season.
craze, cult, fad, furor, furore, rage

ಅರ್ಥ : ಮಿದುಳಿನ ಆ ರೋಗದಿಂದ ಮನಸ್ಸಿನ ಮತ್ತು ಬುದ್ಧಿಯ ಸಮತೋಲನತೆಯು ಕೆಟ್ಟುಹೋಗುತ್ತದೆ

ಉದಾಹರಣೆ : ಅಧ್ಯಾಪಕನು ಅತಿಯಾದ ದುಃಖದಿಂದ ಹುಚ್ಚನಾದನು.

ಸಮಾನಾರ್ಥಕ : ಉನ್ಮತತ್ತತೆ, ಉನ್ಮತತ್ತತೆಯ ರೋಗ, ಚಿತ್ತಭ್ರಮೆ, ದಡ್ಡತನದ ಮಾತು, ಬುದ್ಧಿಪಲ್ಲಟ, ಮದ, ಮರಳು, ಹುಚ್ಚಿನ ರೋಗ


ಇತರ ಭಾಷೆಗಳಿಗೆ ಅನುವಾದ :

मस्तिष्क का वह रोग जिसमें मन और बुद्धि का संतुलन बिगड़ जाता है।

अत्यधिक शोक के कारण उसे उन्माद हो गया।
उन्मत्तता, उन्माद, उन्माद रोग, चित्त विक्षिप्तता, चित्त विभ्रम, पागलपन, प्रमाद, बदहवासी, विक्षिप्तता

Relatively permanent disorder of the mind.

insanity

ಅರ್ಥ : ಮನಸ್ಸಿನಲ್ಲಿ ಉಂಟಾಗುವ ವಿಕಾರ

ಉದಾಹರಣೆ : ಬುದ್ಧಿವಿಕಲ್ಪದ ಕಾರಣ ಅವನ ಮನಸ್ಸು ಅಶಾಂತಿಯಿಂದ ತುಂಬಿದೆ

ಸಮಾನಾರ್ಥಕ : ಬುದ್ಧಿವಿಕಲ್ಪ, ಮನೋವಿಕಾರ


ಇತರ ಭಾಷೆಗಳಿಗೆ ಅನುವಾದ :

मन में उत्पन्न होनेवाला विकार।

मनोविकार के कारण मन अशांत रहता है।
अंतर्मल, अंतर्विकार, अग्नि, अन्तर्मल, अन्तर्विकार, आस्रव, मनोमल, मनोविकार, मनोविकृति, मनोवेग, यति

Any severe mental disorder in which contact with reality is lost or highly distorted.

psychosis

ಹುಚ್ಚು   ಗುಣವಾಚಕ

ಅರ್ಥ : ಯಾರೋ ಒಬ್ಬರು ಕೆಲಸದಲ್ಲಿ ಮಗ್ನರಾಗಿ, ಆಸಕ್ತರಾಗಿ ಅಥವಾ ಲೀನನಾಗಿ ಬೇರೆ ಕೆಲಸ ಅಥವಾ ಮಾತಿನ ಕಡೆಗೆ ಯೋಚನೆಯೇ ಮಾಡುವುದಿಲ್ಲ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಚುಣಾವಣೆಯ ಪ್ರಚಾರದಲ್ಲಿ ಹುಚ್ಚು ರಾಜಕಾರಣಿಗಳು ಹಳ್ಳಿ ಹಳ್ಳಿಗಳಲ್ಲಿ ತಿರುಗಾಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

जो किसी काम में इतना अनुरक्त, आसक्त या लीन हो कि उसे और कामों या बातों की सुध-बुध न रहे।

आज-कल चुनाव के फेर में पागल नेता गाँव-गाँव भटक रहे हैं।
पागल

Intensely enthusiastic about or preoccupied with.

Crazy about cars and racing.
They are dotty about each other.
Gaga over the rock group's new album.
crazy, dotty, gaga, wild

ಅರ್ಥ : ಯಾರೋ ಒಬ್ಬರು ಯಾವುದನ್ನು ಅರಿಯದೆ ಅಥವಾ ಮೂರ್ಖರಾಗಿ ಹುಚ್ಚು ಅಥವಾ ತಲೆ ಕೆಟ್ಟಿರುವಂತೆ ನಡೆದುಕೊಳ್ಳುವುದು ಅಥವಾ ಅವರುಗಳಂತೆ ಮಾತು ಅಥವಾ ಕೆಲಸಗಳನ್ನು ಮಾಡದೇ ಇರುವುದು

ಉದಾಹರಣೆ : ಈ ಹುಚ್ಚು ಹುಡುಗ ಎಂದಿಗೂ ಸುಧಾರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

जो इतना ना-समझ या मूर्ख हो कि प्रायः पागलों या विक्षिप्तों का-सा आचरण या उन जैसी हरकतें या बातें करता हो।

लगता है यह पागल लड़का कभी नहीं सुधरेगा।
पागल

चौपाल