ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹುಟ್ಟು ದೋಷ ಪದದ ಅರ್ಥ ಮತ್ತು ಉದಾಹರಣೆಗಳು.

ಹುಟ್ಟು ದೋಷ   ನಾಮಪದ

ಅರ್ಥ : ದೋಷ ಅಥವಾ ವಿಕಾರತೆ ಹುಟ್ಟುತ್ತಲೆ ಬರುತ್ತದೆ

ಉದಾಹರಣೆ : ಗಣಪತಿ ಹೋಮ ಮಾಡುವುದರಿಂದ ಹಲವಾರು ತರಹದ ಜನ್ಮ ದೋಷಗಳು ಪರಿಹಾರವಾಗುತ್ತವೆ.

ಸಮಾನಾರ್ಥಕ : ಜನ್ಮ ಊನತೆ, ಜನ್ಮ ದೋಷ


ಇತರ ಭಾಷೆಗಳಿಗೆ ಅನುವಾದ :

वह दोष या विकार जो जन्म से ही रहता है।

तकनीक की मदद से बहुत सारे जन्मजात दोष दूर किए जा सकते हैं।
जन्मगत दोष, जन्मजात दोष, जन्मागत दोष, पैदाइशी दोष

चौपाल